ಕನ್ನಡದ 'ಕರಿಚಿರತೆ' ದುನಿಯಾ ವಿಜಯ್ ಮತ್ತು ಬುಲ್ ಬುಲ್ ರಚಿತಾ ರಾಮ್ ಅಭಿನಯದ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ . ಮೊದಲ ದಿನದ ಕ್ರೇಜ್ ಹೇಗಿತ್ತು ನೀವೇ ನೋಡಿ
Kannada actor duniya vijay and actress rachita ram starrer johny johny yes papa will releasing on march 30th. the movie directed by preetham gubbi. Watch what the fans craze is on the first show